ಕನ್ನಡಕ್ಕೆ ಬಸವಣ್ಣನವರು ಕೊಟ್ಟದ್ದೇನು

ಬಸವಣ್ಣ ಕನ್ನಡಕ್ಕೆ ಏನು ಕೊಟ್ಟಿದ್ದಾನೆ ಅಂತ ಯಾರಾದರೂ ಕೇಳಿದ್ರೆ ನಾನು ಹೇಳ್ತೀನಿ ಬಸವಣ್ಣ ಮಾಡಿದ್ದೆಲ್ಲವೂ ಕನ್ನಡಕ್ಕೆ ಕೊಟ್ಟ ಕೊಡುಗೆಯೇ. ವಚನಗಳು ಅಂದರೆ…

ಯಾರು ಬಸವ ದ್ರೋಹಿಗಳು ?

*ಬಸವಣ್ಣನವರನ್ನು ನಾಲ್ಕು ಕಾಲಿನ ಎತ್ತು ಎನ್ನುವ ಕಾಲಮಾನದಲ್ಲಿ ಬಸವಣ್ಣನವರು ಎತ್ತಲ್ಲ ಶತಶತಮಾನದಿಂದ ತುಳಿತಕ್ಕೊಳಗಾದವರನ್ನು ಮೇಲೆತ್ತಿದ ಮಹಾನ್ ಕ್ರಾಂತಿಯೋಗಿ ಎಂದು ಸಾರಿ ಸಾರಿ…

ಮಠಾಧೀಶರು- ಜಗದ್ಗುರುಗಳು ಸೇರಿ ಬಸವಣ್ಣನವರಿಗೆ ಸಮನಾಗಲಾರೆವು !

ಕಲಬುರ್ಗಿ ಜಿಲ್ಲೆಯ ನಾಲವಾರದ ತೋಟೇಂದ್ರ ಸ್ವಾಮೀಜಿಗಳು ಪ್ರಜ್ಞಾವಂತರು. ಬರಹಗಾರರು. ಹಾಗೂ ಸಾಮಾಜಿಕ ತುಡಿತ ಹೊಂದಿರುವ ಮಠಾಧೀಶರು. ಶರಣರು ಬರೆದ ವಚನ ಸಾಹಿತ್ಯನ್ನು…

ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಶರಣರು

೧೨ ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಗಾಗಿ ಸಿಡಿದೆದ್ದು ಬಂದ ಬಸವಣ್ಣನವರು ಮೊದಲು ಆಯ್ಕೆ ಮಾಡಿಕೊಂಡ ಭಾಷೆ ಕನ್ನಡವನ್ನು. ಅಲ್ಲಿಯವರೆಗೂ ಈ ಕನ್ನಡ…

ಮಂತ್ರದ ಶಕ್ತಿಗೆ ಘಜ್ನಿ ಮಹ್ಮದ ಓಡಿ ಹೋದನೆ ?

ನೆಲನನಗಿದು ಮಡುಗದಿರಾ ನೆಲ ನುಂಗಿದಡುಗುಳುವುದೇ? ನಿನ್ನಮಡದಿಗಿರಲೆಂದರೆ ನಿನ್ನೊಡಲು ಕೆಡಲು ಮತ್ತೊಬ್ಬನಲ್ಲಡಕದೆ ಮಾಣ್ಬಳೆ. ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ ಮನುಜ ಒಡನೆ ಸವೆಸುವುದು ಕೂಡಲಸಂಗನ…

ದಾವಣಗೆರೆಯ ಜೇಲಿನಲ್ಲಿ

ಪರಿವರ್ತನೆಯ ಹಾದಿ 0 ಶ್ರೀ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದಾವಣಗೆರೆಯ ಜಿಲ್ಲಾ ಜೈಲಿನಲ್ಲಿ ದೀಪಾವಳಿ ಹಬ್ಬದಂದೇ ಅಪರೂಪದ `ನುಡಿದೀಪ’ ಕಾರ್ಯಕ್ರಮ. 200ಕ್ಕೂ…

ಬ್ರಾಹ್ಮಣ ದೇವತಾ ಸ್ವರೂಪ !

ಸಮಸ್ತ ಲೋಕ, ದೇವತೆಗಳೆ ಬ್ರಾಹ್ಮಣರನ್ನು ಆಶ್ರಯಿಸಿರುವಾಗ ಹಾಗೂ ಬ್ರಹ್ಮಶಕ್ತಿಯೇ ಬ್ರಾಹ್ಮಣರ ಐಶ್ವರ್ಯವಾಗಿರುವಾಗ, ಅಂತಹ ಬ್ರಾಹ್ಮಣರನ್ನು ಹಿಂಸಿಸಿ ಯಾರು ತಾನೆ ಬದುಕು ಉಳಿಯ…

ಭಂಡರು ಮಾತ್ರವೆ ಆಧುನಿಕ ಬಸವಣ್ಣ, ಅಭಿನವ ಬಸವಣ್ಣ ಎಂದು ಕರೆಯಿಸಿಕೊಳ್ಳುತ್ತಾರೆ

ದೇವಲೋಕದವರಿಗೂ ಬಸವಣ್ಣನೆ ದೇವರು ಮತ್ರ್ಯಲೋಕದವರಿಗೂ ಬಸವಣ್ಣನೆ ದೇವರು ನಾಗಲೋಕದವರಿಗೂ ಬಸವಣ್ಣನೆ ದೇವರು ಮೇರುಗಿರಿ ಮಂದರಗಿರಿ ಮೊದಲಾದೆಲ್ಲವಕ್ಕೂ ಬಸವಣ್ಣನೆ ದೇವರು ಚೆನ್ನಮಲ್ಲಿಕಾಜರ್ುನ ನಿಮಗೂ…

ಹಸಿವೆಂಬ ಹಾವು ಸಾಯಿಸಿದ ಜೇಡರ ದಾಸಿಮಯ್ಯ

ಸಗರ ನಾಡಿದ ಆದ್ಯ ವಚನಕಾರ ಕಲ್ಯಾಣ ಕರ್ನಾಟಕ ಭಾಗದ ಜನಪದರಲ್ಲಿ ಅವರು ಅರಿಯದೆಯೆ ಅವರೊಳಗೆ ಬೆರೆತು ಹೋದ ವ್ಯಕ್ತಿಗಳೆಂದರೆ ಬಸವಾದಿ ಶರಣರು.…

ಶರಣರ ಮೂರ್ತಿ ಪೂಜೆ ಅವಶ್ಯವೆ ?

ಮೂರ್ತಿ ಪೂಜೆ ನಿರಾಕರಿಸಿದ ಬಸವಣ್ಣನಿಗೆ ಬಸವಣ್ಣನ ಮೂರ್ತಿ ನಮಗೆ ಬೇಕೆ ? ತುಂಬಾ ಜಿಜ್ಞಾಸೆ, ಚರ್ಚೆ ಹಾಗೂ ಪ್ರಶ್ನೆ ಇದು ಬಸವಣ್ಣ…

error: Content is protected !!