ಡಾ. ಎಂ.ಎಂ.ಕಲಬುರ್ಗಿ

ನನ್ನ ತಂದೆಯನ್ನು ಮಾದರಿಯಾಗಿಟ್ಟುಕೊಂಡು ಓದು ಬರÀವಣಿಗೆಯಲ್ಲಿ ತೊಡಗಿದ್ದರಿಂದ ನನಗೆ ಸಹಜವಾಗಿಯೆ ಅವರ ಬಹುತೇಕ ಅಭ್ಯಾಸಗಳು ರೂಢಿಗತವಾಗಿ ಬಂದವು. ವಚನ ಸಾಹಿತ್ಯದ ಓದಾಳಿಯಾಗಿದ್ದ…

ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು.

ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು ಹ ನ್ನೆರಡನೆಯ ಶತಮಾನದ ಬಸವಣ್ಣನವರು ನಿಜಕ್ಕೂ ಅಚ್ಚರಿದಾಯಕ ವ್ಯಕ್ತಿತ್ವವನ್ನು ಪಡೆದವರು. ಅವರ ವಿಚಾರ ನೋಟ…

ಪ್ರಶಸ್ತಿ- ಪದವಿಗಳು ನೀವಲ್ಲ, ಎಂಬುದು ನೆನಪಿರಲಿ.

ಯಾರೊಬ್ಬರೂ ಪ್ರಶಸ್ತಿ ಪದವಿಗಳಿಂದ ದೊಡ್ಡವರಾಗುವುದಿಲ್ಲ.‌ ಪದವಿ ಪ್ರಶಸ್ತಿಗಳು ನಮ್ಮ ಬೆಳವಣಿಗಾಗಿ ನೀಡುವ ಪಾರಿತೋಷಗಳೆ ಹೊರತು ಇನ್ನೇನು ಅಲ್ಲ. ವ್ಯಕ್ತಿಯ ಘನತೆ ಗೌರವಗಳು…

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ ಮಾರ್ಪಟ್ಟಾಗ,…

ಏನಾಗಿದೆ ಈ ಲಿಂಗಾಯತರಿಗೆ ?

ಇಡೀ ವಿಶ್ವವೇ ಬಸವ ಪ್ರಣೀತ ವಿಚಾರಗಳ ಕುರಿತು ಕುತೂಹಲವಾಗಿದೆ. ಈಗಾಗಲೆ ಹಲವರು ನಾವು ಲಿಂಗಾಯತರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿಯೆ ಕೆಲವು…

ತರ್ಲೆಗಳ ಕೆಲಸ ಶುರುವಾಯಿತು !!

ನಾವು ನೀವೆಲ್ಲ ಬಲ್ಲಂತೆ ನಿಷ್ಕಲ ಮಂಟಪದ ನಿಜಗುಣ ಸ್ವಾಮೀಜಿಗಳು ಅಕಳಾ ಸಕಳಾ ಮಾತನಾಡುವವರಲ್ಲ. ಅವರು ಏನೇ ಮಾತಾಡಿದರೂ ಅದಕ್ಕೊಂದು ಸಿದ್ಧಾಂತ, ಸಾಮಾಜಿಕ…

” ನೀವು ಇದಕ್ಕೆಲ್ಲ ಸಿದ್ಧರಾಗಿರಬೇಕು “

” ನೀವು ಇದಕ್ಕೆಲ್ಲ ಸಿದ್ಧರಾಗಿರಬೇಕು ” ಹುಲಿಯನ್ನು ಕೊಲ್ಲುತ್ತೇನೆ ಎಂದು ಹುಲಿ ಅಲ್ಲಿ ಇರುವಾಗ ಒಂದಿಷ್ಟು ಕಲ್ಲು ತೆಗೆದುಕೊಂಡು ಸರಿಯಾಗಿ ತಲೆಗೆ…

ಮಾಂಸ ಆಹಾರ ಶ್ರೇಷ್ಠವೊ ? ಕನಿಷ್ಠವೋ ?!

ಕೋಲಾರದಿಂದ ನನ್ನ ಸಹೋದರನೊಬ್ಬ ನನ್ನನ್ನು ಸಂಪರ್ಕಿಸಿರಿ “ ನಾನು ಬಸವಾದಿ ಶರಣರ ವಿಚಾರಗಳನ್ನು ಓದಿರುವೆ. ಶರಣ ವಿಚಾರಧಾರೆ ನನ್ನನ್ನು ಗಾಢವಾಗಿ ಪ್ರಭಾವಿಸಿವೆ.…

error: Content is protected !!