`ಮನೋಬಲದ ಮಹಾಗೋಡೆ ನಿನ್ನಲ್ಲಿರಲು, ಭಯವೇತಕೆ ಬದುಕಿನ ಬಿರುಗಾಳಿಗೆ?
ಸಾಧಿಸುವ ಛಲಸವಿದ್ದರೆ ದಾರಿಗಳು ತಾವಾಗಿ ತೆರೆದುಕೊಳ್ಳುತ್ತವೆ ಬ್ಯಾಡಗಿಯಲ್ಲಿ 10-4-2021ರಂದು ಸಾಧು ಲಿಂಗಾಯತ ಸಮುದಾಯದವರಿಂದ ಅರ್ಥಪೂರ್ಣ, ಅವಿಸ್ಮರಣೀಯ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ನಿವೃತ್ತರಾಗಿರುವ ಕಿರಿಯರು, ಹಿರಿಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮೊದಲು ವಯೋವೃದ್ಧ ಮಹಿಳೆಯರನ್ನು ಗೌರವಿಸಿದ್ದು ವಿಶೇಷ. ಭಾರತ…