ನಮಗೆ ಕರೋನಾ ಸೋಂಕಿದ ಕಥಾನಕ

ಕರೋನ ಸೋಂಕಿನ ಕಥಾನಕ ! ಆಸ್ಪತ್ರೆ, ಡಾಕ್ಟರ್ ಹಾಗೂ ಗುಳಿಗೆ ( ಮಾತ್ರೆ) ತೆಗೆದುಕೊಳ್ಳುವುದೆಂದರೆ ನನಗೆ ಆಗದ ಮಾತು. ಅನಿವಾರ್ಯವಾದಾಗ ಮಾತ್ರ…

ಇತಿಹಾಸದ ಪ್ರಜ್ಞೆ ಇಲ್ಲದ ಲಿಂಗಾಯತ ಜನಾಂಗ

ಹಿಂದಣ ಹೆಜ್ಜೆಯನರಿಯದೆ ಮುಂದಡಿ ಇಡಲಾಗದು ಎಂದು ಅಲ್ಲಮಪ್ರಭುಗಳು ಹೇಳಿದ ವಚನದ ಸಾಲನ್ನು ಲಿಂಗಾಯತರು ಅರ್ಥ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಸನಾತನವಾದಿಗಳಾಗಿ ಪರಿವರ್ತನೆಯಾಗುತ್ತಿರಲಿಲ್ಲ. ತನ್ನ…

ಧರ್ಮ ಇರುವುದು ಬೆಳೆಯಬೇಕಾದುದು ಕಟ್ಟಡಗಳಿಂದ ಅಲ್ಲ

ಬಹು ಸಂಖ್ಯಾತ ಜನ ಒಪ್ಪುವ ವಿಚಾರಗಳನ್ನು ಜಾರಿಗೆ ತರಬೇಕು ಎಂಬುದೆ ಮೊದಲ ತಪ್ಪು. ಬಹು ಸಂಖ್ಯಾತರು ಒಪ್ಪುವ ವಿಚಾರಗಳನ್ನು ಜಾರಿಗೆ ತರುವುದರಿಂದ…

ನೀರಲ್ಲಿ ಮೀಯುವುದು ದೊಡ್ಡದಲ್ಲ ತನ್ನೊಳಗೆ ತಾನು ಮೀಯಬೇಕು

ವರ್ಷಕ್ಕೊಂದು ಬರುವ ಸಂಕ್ರಾಂತಿಯ ದಿನ ಸೂರ್ಯನು ಕೂಡ ತನ್ನ ಪಥವನ್ನು ಬದಲಿಸುತ್ತಾನೆ. ರೈತರು ಸಹ ತಮ್ಮ ದುಡಿಮೆಯ ದಿನಗಳನ್ನು ಬದಿಗಿಟ್ಟು ಹಾಯಾಗಿ…

ಅಪ್ಪನ ವಿಚಾರಕ್ಕೆ ಆಸ್ತಿಯಾಗಬೇಕು, ಅಪ್ಪ ಗಳಿಸಿಟ್ಟ ಆಸ್ತಿಗಲ್ಲ !

ಸ್ವಾರ್ಥದ ಬದುಕಿಗಾಗಿ ಮನುಷ್ಯ ಏನೆಲ್ಲವನ್ನು ಮಾಡಬಲ್ಲ. ತನ್ನ ಉಳುವಿಗಾಗಿ ತಾಯಿ ಕೋತಿ ತನ್ನ ಒಡಲಲ್ಲಿ ಹುಟ್ಟಿದ ಮರಿ ಕೋತಿಯನ್ನು ನೀರಿನಲ್ಲಿ ಅದುಮಿ…

ಅನುಭವ ಮಂಟಪ ನಿರ್ಮಾಣ ಜಿಂಕೆಗಳ ಸಂರಕ್ಷಣೆಗೆ ಹುಲಿಯನ್ನು ನೇಮಿಸಿದಂತಾಯಿತೆ ?

ಅನುಭವ ಮಂಟಪ ನಿರ್ಮಾಣಜಿಂಕೆಗಳ ಸಂರಕ್ಷಣೆಗೆ ಹುಲಿಯನ್ನು ನೇಮಿಸಿದಂತಾಯಿತೆ ? ಬಸವಾದಿ ಶರಣರ ಕತೃ ಭೂಮಿಯಾದ ಬಸವ ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಕಟ್ಟಬೇಕೆಂಬ…

ವಚನಗಳನ್ನು ಕೇವಲ ಪಠಿಸಿದರೆ, ಭಾಷಣದ ವಸ್ತುವಾದರೂ ಸಾಲದು: ಅದು ಬದುಕಾಗಬೇಕು.

ಅಂತರಂಗದಲ್ಲಿ ಅರಿವಾದಡೇನಯ್ಯಾ ?ಬಹಿರಂಗದಲ್ಲಿ ಕ್ರಿಯೆಯಿಲ್ಲದನ್ನಕ್ಕರ ? ಎಂಬಂತೆ ಬಸವಾದಿ ಶರಣರ ವಿಚಾರಗಳು ಬರೀ ಹೇಳಿದರೇನು ಬಂತು ? ಅದರಂತೆ ನಾವು ನೀವೆಲ್ಲ…

ನಾನು ವಿಶೇಷ ವ್ಯಕ್ತಿಯಲ್ಲ : ನಿಮ್ಮೊಳಗಿನ ಒಬ್ಬ ಮಾತ್ರ.

ಕೆಲವು ಸಲ ಮಾತು ಆಡಲಾಗುವುದಿಲ್ಲ. ಗಂಟಲು ಕಟ್ಟುತ್ತದೆ. ಮೌನವೇ ಮಾತನಾಡತೊಡಗುತ್ತದೆ. ಇಂಥ ಹಲವಾರು ಪ್ರಸಂಗಗಳನ್ನು ನಾನು ಎದುರಿಸಿದ್ದೇನೆ. ಅವರೆಲ್ಲ ಭಾವಿಸಿರುವಂತೆ ನಾನೇನು…

ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ,ಯಾಕೆ ಗೊತ್ತೆ ?

ನನ್ನ ಲೇಖನಿಯನ್ನು ಬದಿಗಿಟ್ಟು ಮಂಡಿಯೂರುತ್ತೇನೆ.ಯಾಕೆ ಗೊತ್ತೆ ? ನಾನು ಈ ಹಿಂದೆ ಒಂದೆರಡು ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಕೋರಿದ್ದೆ. ಮುಂದೆಯೂ…

ಬಸವ ಚಳುವಳಿ ತುಂಬಾ ವಿಭಿನ್ನವಾದ ಚಳುವಳಿ

ಕೆಲವರ ಕಂಡಡಂಜಿ, ಓಸರಿಸಿದರೆ ಬಸವಣ್ಣನವರು ?! ಬಸವ ಚಳುವಳಿ ತುಂಬಾ ವಿಭಿನ್ನವಾದ ಚಳುವಳಿ. ಇಂಥ ಚಳುವಳಿ ಜಗತ್ತಿನ ಯಾವ ಮೂಲೆಯಲ್ಲೂ ಕಂಡಿಲ್ಲ.…

error: Content is protected !!