*ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು*
ಅಕ್ಕನಿಗೆ ಲಿಂಗದೀಕ್ಷೆಯಿತ್ತ ಗುರು ವಿಶ್ವಬಂಧು ಮರುಳಸಿದ್ದರು..! *ಉಡುತಡಿ ಅಕ್ಕನ ದೇವಾಲಯ ರಕ್ಷಿಸಿದ್ದು ಶ್ರೀ ತರಳಬಾಳು ಹಿರಿಯ ಜಗದ್ಗುರುಗಳು* ಕನ್ನಡದ ಪ್ರಪ್ರಥಮ ಕವಿಯಿತ್ರಿ ಶರಣೆ ಅಕ್ಕಮಹಾದೇವಿ ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ…