ನೀಲಿ ನರಿಯ ಬಣ್ಣ ಕಳಚಿದಾಗ

ನೀಲಿ ನರಿಯ ಬಣ್ಣ ಕಳಚಿದಾಗ ನರಿಯೊಂದು ಕಾಡಲ್ಲಿ ಅಲೆ ಅಲೆದು ಬಾಯಾರಿಕೆಯಿಂದ ಬಳಲುತ್ತಿತ್ತು. ಎತ್ತ ನೋಡಿದರು ಕಾಡೆ ಕಾಡು. ನೀರಿನ ಸುಳಿವಿಲ್ಲ.…

ಡಾ. ಎಂ.ಎಂ.ಕಲಬುರ್ಗಿ

ನನ್ನ ತಂದೆಯನ್ನು ಮಾದರಿಯಾಗಿಟ್ಟುಕೊಂಡು ಓದು ಬರÀವಣಿಗೆಯಲ್ಲಿ ತೊಡಗಿದ್ದರಿಂದ ನನಗೆ ಸಹಜವಾಗಿಯೆ ಅವರ ಬಹುತೇಕ ಅಭ್ಯಾಸಗಳು ರೂಢಿಗತವಾಗಿ ಬಂದವು. ವಚನ ಸಾಹಿತ್ಯದ ಓದಾಳಿಯಾಗಿದ್ದ…

ಮಠಾಧೀಶರೆಲ್ಲ ಮದುವೆ ಆದರೆ ತಪ್ಪೇನು ?

ಸೊಲ್ಲಾಪುರದಲ್ಲಿ ಕಲ್ಯಾಣ ನಾಡಿನ ಶರಣ ಪರಿಷತ್ತು ಮೂರು ದಿನಗಳ ಸಮ್ಮೇಳನವೊಂದನ್ನು ಆಯೋಜಿಸಿತ್ತು. ಈ ಸಮ್ಮೇಳನದ ವೈಶಿಷ್ಟ್ಯವೆಂದರೆ ಲಿಂಗಾಯತೇತರರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ…

ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು.

ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು ಹ ನ್ನೆರಡನೆಯ ಶತಮಾನದ ಬಸವಣ್ಣನವರು ನಿಜಕ್ಕೂ ಅಚ್ಚರಿದಾಯಕ ವ್ಯಕ್ತಿತ್ವವನ್ನು ಪಡೆದವರು. ಅವರ ವಿಚಾರ ನೋಟ…

ಪ್ರಶಸ್ತಿ- ಪದವಿಗಳು ನೀವಲ್ಲ, ಎಂಬುದು ನೆನಪಿರಲಿ.

ಯಾರೊಬ್ಬರೂ ಪ್ರಶಸ್ತಿ ಪದವಿಗಳಿಂದ ದೊಡ್ಡವರಾಗುವುದಿಲ್ಲ.‌ ಪದವಿ ಪ್ರಶಸ್ತಿಗಳು ನಮ್ಮ ಬೆಳವಣಿಗಾಗಿ ನೀಡುವ ಪಾರಿತೋಷಗಳೆ ಹೊರತು ಇನ್ನೇನು ಅಲ್ಲ. ವ್ಯಕ್ತಿಯ ಘನತೆ ಗೌರವಗಳು…

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ ಮಾರ್ಪಟ್ಟಾಗ,…

ತಿಂಗಳ ಬಸವ ಬೆಳಕು -90

ಬಸವಮಾರ್ಗ ಪ್ರತಿಷ್ಠಾನದ ಕಾರ್ಯವನ್ನು                          …

ಮತ್ತೆ ಕಲ್ಯಾಣ -16

ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ  ಸೂತಕವಿಲ್ಲ. ನುಡಿ ಲೇಸು, ನಡೆಯಧಮವಾದಲ್ಲಿ, ಅದು ಬಿಡುಗಡೆಯಿಲ್ಲದ ಹೊಲೆ. ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆವುತ್ತ,…

ಸಿರಿಗೆರೆ ಪಂಡಿತಾರಾಧ್ಯರು ನಿಜ ಜಂಗಮರಾದರು

ಸಿರಿಗೆರೆಯ ರಂಗ ಜಂಗಮ ಪಂಡಿತಾಧ್ಯರು ನಿಜ ಜಂಗಮರಾದರು ಸಿರಿಗೆರೆ ಸಾಣೆಹಳ್ಳಿ ಮಠದ ಸಿರಿಗೆರೆಯ ಪೂಜ್ಯ ಶ್ರೀ.ಪಂಡಿತಾರಾಧ್ಯ ಸ್ವಾಮೀಜಿಯವರು ಈ ಹಿಂದೆ ರಂಗಭೂಮಿ…

ಮನೆ ಮನೆ ತಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ

ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ ! ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೆ ನಾವೆಲ್ಲ ಕುಸಿದು ಬೀಳುತ್ತೇವೆ.…

error: Content is protected !!